3D Workspace
Home
Assets
Affiliate Program
Creator Program
Sign up/Log in
View Plans
DCC Bridge
veeresh.balli123
02-27 11:21
Model Name
3d ಮೊಡಲ್ ಮಹಿಳೆ ಮತ್ತು ಪಶುಗಳು
Tags
cartoon
creatures animals
creatures animals cartoon
creatures animals game asset
creatures animals game asset cartoon
game asset
game asset cartoon
goat kid
peasant woman
Prompt
ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ಶಿಲ್ಪಿ ವೀರಭದ್ರಪ್ಪ ಎಂಬ ಸುಂದರ ಕುಟುಂಬ ನೆಲೆಸಿತ್ತು, ಇವರಿಗೆ ಲಕ್ಷ್ಮಿ ಎಂಬ ಸುಂದರ ಮಗಳು ಇದ್ದಳು, ಅವಳು ಓದಿನಲ್ಲಿ ತುಂಬಾ ಮುಂದು, ಇವರು ಬಡತನದಲ್ಲಿ ಅನ್ಯೂನ್ಯವಾಗಿ ಜೀವನ ಸಾಗಿಸುತ್ತಿದ್ದರು,, ಇವರನ್ನು ಇವ್ರ ಅನ್ಯೂನ್ಯತೆ ಕಂಡು ಊರಿನವರು ಆಡಿಕೊಳ್ಳುವಷ್ಟು ಜೀವನ್ ಇವರದ್ದು,,ಒಂದು ದಿನ ಇವರು ಸಾಕಿ ಸಲುಹಿದ ಹೆಮ್ಮೆ ಕರುವನ್ನು ಬೀದಿ ನಾಯಿಗಳು ಕಿತ್ತು ತಿಂದವು,, ಇದನ್ನು ಕಂಡು ಮನೆಯ ಒಡತಿ ಶಿಲ್ಪಿ ಕಣ್ಣೀರಿಟ್ಟಳು, ಮಗಳು ಲಕ್ಷ್ಮಿ ದುಕ್ಕಿತಳಾದಳು...ಆ ನಾಯಿಗಳು ಕೂಡ್ಲಿಗಿಯಿಂದ ಯಾರೋ ದುಷ್ಟರು ತಂದು ಉಜ್ಜಿನಿಯಲ್ಲಿ ಬಿಟ್ಟು ಹೋಗಿದ್ದರು...ಇದರಿಂದ ಮನೆ ಒಡತಿ ಶಿಲ್ಪಾಳಿಗೆ ಹಾಗು ಮಗಳು ಲಕ್ಷ್ಮಿಗೆ ಕೂಡ್ಲಿಗಿ ಜನ ಕಂಡ್ರೆ ತುಂಬಾನೇ ಕೋಪಗೊಳ್ಳುತ್ತಿದ್ದರು...ಈ ಕತೆಯ ಸಾರಾಂಶ ಏನೆಂದರೆ,,,ಯಾರೇ ಆಗಲಿ ಮೂಕ ಪ್ರಾಣಿಗಳನ್ನು ಪ್ರೀತಿಯಿಂದ ಕಾಣಬೇಕು, ಮತ್ತೆ ಸಿಗೋಣ ನಮಸ್ಕಾರಗಳು
Detailed Info
Related Models
Enter invite code
Enter invite code to get credits!